ಪ್ರಗತಿ ವಾಹಿನಿ ಸುದ್ದಿ ಉಡುಪಿ –
ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಮಲ್ಪೆಯ ಬಳಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಎಲ್ಲ 7 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಮೀನುಗಾರಿಕೆ ನಡೆಸುತ್ತಿದ್ದ ಈ ಬೋಟ್ನಲ್ಲಿ ಭಟ್ಕಳದ ಮೂವರು ಹಾಗೂ ಆಂಧ್ರಪ್ರದೇಶದ 4 ಮೀನುಗಾರರಿದ್ದರು. ತಾಂತ್ರಿಕ ದೋಷದಿಂದ ಬೋಟ್ ಮುಳುಗುತ್ತಿದ್ದಂತೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇತರ ಬೋಟಿನವರು ಈ ಬೋಟಿನ ಮೀನುಗಾರರನ್ನು ರಕ್ಷಣೆ ಮಾಡಿದರು. ಬಳಿಕ 6 ಬೋಟ್ ಗಳ ಸಹಾಯದಿಂದ ಮುಳುಗುತ್ತಿದ್ದ ಬೋಟನ್ನು ರಕ್ಷಿಸಿ ದಡಕ್ಕೆ ತರಲು ಹರಸಾಹಸ ಮಾಡಲಾಯಿತು. ಆದರೆ ಪ್ರಯತ್ನ ಫಲಿಸದೆ ಬೋಟ್ ಮುಳುಗಡೆಯಾಗಿದೆ. ಬೋಟ್ ಮಾಲೀಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
https://pragati.taskdun.com/latest/24-fishermans-protectkarwarcoast-guard/
ಗೋಕಾಕ್ : ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ – ಎಲೆಕ್ಟ್ರಾನಿಕ್ ಚಿಪ್ ಅಳವಡಿಸಿದ್ದ ಬನಿಯನ್ ಒದಗಿಸುತ್ತಿದ್ದ ಆರೋಪಿಯ ಬಂಧನ
https://pragati.taskdun.com/latest/kptcl-exam-frad-case-another-accused-arrested/
https://pragati.taskdun.com/national-news/three-women-including-a-tv-actress-rescued-from-prostitution-in-goa/
https://pragati.taskdun.com/latest/31-inidian-fishermenarrestedpak-maritime-authority/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ