ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ 35 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಉಪಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ಶಿವಾನಂದ ನಾಯಕವಾಡಿ, ಸೀಮಾ ಪಿಎ ಸೇರಿದಂತೆ ಕೆಲವರನ್ನು ಬಡ್ತಿಯೊಂದಿಗೆ ವರ್ಗಾಯಿಸಲಾಗಿದ್ದು, ಕೆಲವರನ್ನು ಇರುವ ಜಾಗದಲ್ಲೇ ಮುಂದುವರಿಸಲಾಗಿದೆ.
ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –
File No. FEE91FEG2021-FEE EST SEC-FOREST DEPARTMENT SEC (Computer No. 496638)
ಯಂಗೆಸ್ಟ್ ಸಚಿವ ಸಂಪುಟ ಕೀರ್ತಿ ಮೋದಿ ಸರಕಾರಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ