ಪ್ರಗತಿವಾಹಿನಿ ಸುದ್ದಿ: ಪ್ರೀತಿ ಇರುವಾಗ ಎಲ್ಲವೂ ಸರಿಯಾಗಿತ್ತು. ಆದರೆ ಸಂಬಂಧ ಮುರಿದುಬಿದ್ದ ಬಳಿಕ ಪರಿಸ್ಥಿತಿಯೇ ಬದಲಾಗಿದೆ. ತನ್ನ ಖಾಸಗಿ ವಿಡಿಯೋಗಳನ್ನು ಅಳಿಸಿಹಾಕುವಂತೆ ಯುವತಿ ಮಾಜಿ ಪ್ರಿಯಕರನಿಗೆ ಮನವಿ ಮಾಡಿದ್ದಳು. ಆತ ಕೂಡ ವಿಡಿಯೋ ಅಳಿಸುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ ಕೆಲವೇ ದಿನಗಳಲ್ಲಿ ಸ್ನೇಹಿತರಿಂದ ಬಂದ ಒಂದು ಮಾಹಿತಿ ಯುವತಿಯನ್ನು ಆತಂಕಕ್ಕೆ ದೂಡಿದೆ. 26 ವರ್ಷದ ಯುವತಿ ಮತ್ತು ಯುವಕ 2023ರಿಂದ 2024ರವರೆಗೆ ಪ್ರೀತಿಯಲ್ಲಿದ್ದರು. ಈ ಅವಧಿಯಲ್ಲಿ ಇಬ್ಬರೂ ಲಿವ್‌ಇನ್ ಸಂಬಂಧದಲ್ಲಿದ್ದು, ಒಟ್ಟಿಗೆ ವಾಸವಾಗಿದ್ದರು. ಆಗ ಇಬ್ಬರ … Continue reading *ಖಾಸಗಿ ವಿಡಿಯೋ ಅಳಿಸುವುದಾಗಿ ಮಾತು ಕೊಟ್ಟಿದ್ದ ಪ್ರಿಯಕರ*: *ಬ್ರೇಕಪ್ ಬಳಿಕ ಮಾಜಿ ಪ್ರಿಯತಮೆಗೆ ಕಾದಿತ್ತು ಬಿಗ್ ಶಾಕ್*
Copy and paste this URL into your WordPress site to embed
Copy and paste this code into your site to embed