*ಉಗ್ರ ಲತೀಫ್ ಭಟ್ ಅಂತ್ಯಕ್ರಿಯೆ ಸ್ವಗ್ರಾಮದಿಂದ 160 ಕಿ.ಮೀ. ದೂರದಲ್ಲಿ ನೆರವೇರಿಕೆ*
ಪ್ರಗತಿವಾಹಿನಿ ಸುದ್ದಿ: ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಹತನಾದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಮೊಹಮ್ಮದ್ ಲತೀಫ್ ಭಟ್ನ ಅಂತ್ಯಕ್ರಿಯೆಯನ್ನು ಆತನ ಸ್ವಗ್ರಾಮದಿಂದ ಸುಮಾರು 160 ಕಿ.ಮೀ. ದೂರದಲ್ಲಿ ಬಿಗಿ ಭದ್ರತೆಯೊಂದಿಗೆ ನೆರವೇರಿಸಲಾಗಿದೆ. ಉಗ್ರನ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈ ನಿರ್ಧಾರ ಕೈಗೊಂಡಿವೆ ಎನ್ನಲಾಗಿದೆ. ಕುಲ್ಗಾಮ್ ಜಿಲ್ಲೆಯ ಬ್ರೇವನ್ ಗ್ರಾಮದ ನಿವಾಸಿಯಾಗಿದ್ದ ಲತೀಫ್ ಭಟ್ನ ಮೃತದೇಹವನ್ನು ಉತ್ತರ ಕಾಶ್ಮೀರದ ಕುಪ್ಪಾರ ಜಿಲ್ಲೆಯ ಹಂದ್ವಾರ … Continue reading *ಉಗ್ರ ಲತೀಫ್ ಭಟ್ ಅಂತ್ಯಕ್ರಿಯೆ ಸ್ವಗ್ರಾಮದಿಂದ 160 ಕಿ.ಮೀ. ದೂರದಲ್ಲಿ ನೆರವೇರಿಕೆ*
Copy and paste this URL into your WordPress site to embed
Copy and paste this code into your site to embed