*ಎಇಇ ನಾಪತ್ತೆ ಕೇಸ್‌: ಅಧಿಕಾರಿ ಪತ್ತೆಗಾಗಿ ಪೊಲೀಸರ 5 ತಂಡ ರಚನೆ*

ಪ್ರಗತಿವಾಹಿನಿ ಸುದ್ದಿ: ಅನುದಾನ ಬಂದಿಲ್ಲ, ಗುತ್ತಿಗೆದಾರರು ಕಿರುಕುಳ ಕೊಡುತ್ತಿದ್ದಾರೆ ಎಂದು ಮನನೊಂದು ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಇಲಾಖೆ ಎಇಇ ಪತ್ತೆ ಕಾರ್ಯಕ್ಕಾಗಿ ಗದಗ ಎಸ್ಪಿ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳ 5 ತಂಡ ರಚನೆ ಮಾಡಲಾಗಿದೆ. ಎಇಇ ಫರ್ವೇಜ್ ಧಾರವಾಡ ಅವರು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಶೋಧ ನಡೆಯುತ್ತಿದೆ. ಅಧಿಕಾರಿ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ಐದು ತಂಡ ರಚಿಸಲಾಗಿದೆ. ಸರ್ಕಾರದಿಂದ ಅನುದಾನ ಬಾರದಕ್ಕೆ ಗುತ್ತಿಗೆದಾರರು ಕಿರುಕುಳ … Continue reading *ಎಇಇ ನಾಪತ್ತೆ ಕೇಸ್‌: ಅಧಿಕಾರಿ ಪತ್ತೆಗಾಗಿ ಪೊಲೀಸರ 5 ತಂಡ ರಚನೆ*