Latest

ಗ್ರಾಹಕರಿಗೆ ಬಿಗ್ ಶಾಕ್; ಅಡುಗೆ ಅನಿಲ ದರ ಮತ್ತಷ್ಟು ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೇ ಅಡುಗೆ ಅನಿಲ ದರ ಮತ್ತೆ ಏರಿಕೆಯಾಗಿದೆ. 14.2 ಕೆಜಿ ತೂಕದ ಗೃಹ ಬಳಕೆ ಸಿಲಿಂಡರ್ ದರ 3.50 ರೂ ಹೆಚ್ಚಳ ಮಾಡಲಾಗಿದೆ.

ಮೇ ತಿಂಗಳಲ್ಲಿ ಎರಡನೇ ಬಾರಿ ಅದುಗೆ ಅನಿಲ ದರ ಏರಿಕೆ ಇದಾಗಿದೆ. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ಅಡುಗೆ ಅನಿಲ ದರ 200 ರೂ ಹೆಚ್ಚಳವಾದಂತಾಗಿದೆ.

Related Articles

ಅಡುಗೆ ಅನಿಲ ದರ ಇಂದಿನಿಂದ 1003 ರೂ ಆಗಿದೆ. ಮತ್ತೊಂಡೆಡೆ ವಾಣಿಜ್ಯ ಸಿಲಿಂಡರ್ ದರವನ್ನು 8 ರೂಪಾಯಿ ಏರಿಕೆ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button