ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಂಗಳೂರು Global Academy of Technology ಆಯೋಜಿಸಿದ INTERACT 2026 ರಾಷ್ಟ್ರೀಯ ಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟ್‌ನಲ್ಲಿ KLS ಗೋಗಟೆ ತಾಂತ್ರಿಕ ಸಂಸ್ಥೆ (KLS GIT), ಬೆಳಗಾವಿ ಜನರಲ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗಳಿಸಿದೆ. ಈ ಸ್ಪರ್ಧೆಯಲ್ಲಿ KLS GIT ನ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿ, ಸಾಂಸ್ಕೃತಿಕ, ತಾಂತ್ರಿಕ, ಸಾಹಿತ್ಯ, ಲಲಿತಕಲೆ, ಕ್ರೀಡೆ, ನೃತ್ಯ, ಸಂಗೀತ, ನಾಟಕ, ಫೋಟೋಗ್ರಫಿ ಹಾಗೂ ಇ-ಗೇಮಿಂಗ್ ವಿಭಾಗಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡರು. ವಿದ್ಯಾರ್ಥಿಗಳು ಡಿಜಿಟಲ್ ಆರ್ಟ್, ವಾದವಿವಾದ, … Continue reading *ಜಿಐಟಿಗೆ ಜನರಲ್ ಚಾಂಪಿಯನ್ ಶಿಪ್*
Copy and paste this URL into your WordPress site to embed
Copy and paste this code into your site to embed