*ಮಾವನ ಜೊತೆ 3 ಬಾರಿ ಮದುವೆ; ವಿವಾಹವಾದ ಮೂರನೇ ದಿನಕ್ಕೆ ಪ್ರಿಯಕರನೊಂದಿಗೆ ಪರಾರಿ*
ಪ್ರಗತಿವಾಹಿನಿ ಸುದ್ದಿ: ಇಲ್ಲೋರ್ವ ಯುವತಿ ಸ್ವಂತ ಮಾವನನ್ನೇ ಮೂರು ಬಾರಿ ಮದುವೆಯಾಗಿ ಬಳಿಕ ಮದುವೆಯಾದ ಮೂರೇ ದಿನಕ್ಕೆ ಗಂಡನನ್ನು ಬಿಟ್ಟು ಪ್ರಿಯರಕರನ ಜೊತೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರ ನಿವಾಸಿ ಮಂಜುನಾಥ್ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ನ್ಯಾಯ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಜುನಾಥ್ ತನ್ನ ಅಕ್ಕನ ಮಗಳು ಮನುಜಾಳನ್ನು 7 ವರ್ಷಗಳ ಕಾಲ ಪ್ರೀತಿಸಿದ್ದ. ಸಂಬಂಧಿಕರೇ ಆಗಿದ್ದರೂ ಇವರಿಬ್ಬರ ಮದುವೆಗೆ … Continue reading *ಮಾವನ ಜೊತೆ 3 ಬಾರಿ ಮದುವೆ; ವಿವಾಹವಾದ ಮೂರನೇ ದಿನಕ್ಕೆ ಪ್ರಿಯಕರನೊಂದಿಗೆ ಪರಾರಿ*
Copy and paste this URL into your WordPress site to embed
Copy and paste this code into your site to embed