Kannada NewsKarnataka NewsLatest

ಗೋಕಾಕ್ ರೈತನ ಹೊಲದಲ್ಲಿ ಬೆಳೆದ 5 ಕೆಜಿ 250 ಗ್ರಾಂ ತೂಕದ ಬೃಹತ್ ಗೆಣಸು.!

ಪ್ರಗತಿವಾಹಿನಿ ಸುದ್ದಿ; ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತ ಪ್ರಕಾಶ ಈಶ್ವರ ಮೇಳೆಣ್ಣವರ ಅವರ ತೋಟದಲ್ಲಿ ಬರೋಬ್ಬರಿ 5 ಕೆಜಿ 250 ಗ್ರಾಂ ತೂಕದ ಗೆಣಸು ಬೆಳೆದು ಆಶ್ಚರ್ಯ ಮೂಡಿಸಿದೆ.

ಸಾಮಾನ್ಯವಾಗಿ ತೋಟದಲ್ಲಿ ಸಣ್ಣ ಸಣ್ಣ ಗಾತ್ರದ ಗೆಣಸು ಬೆಳೆಯುವನ್ನು ನೋಡಿದ್ದೇವೆ. ಆದರೆ ಒಂದೇ ಒಂದು ಗೆಣಸು 5ಕೆಜಿಗೂ ಅಧಿಕ ತೂಕ ಬಂದಿರುವುದು ಅಚ್ಚರಿಗೆ ಮೂಡಿಸಿದೆ. ಈ ಗೆಣಸು ನೋಡಿದವರು ಹುಬ್ಬೆರುಸುವಂತಾಗಿದೆ.

ಬೆಳಗಾವಿಯಲ್ಲಿ ಇನ್ನಷ್ಟು ಕಠಿಣ ನಿಯಮ ಜಾರಿ; ಸಿಎಂ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button