*ಶ್ರಾವಣಕ್ಕೂ ಮುನ್ನ ಇಳಿಕೆಯಾದ ಚಿನ್ನ*

ಪ್ರಗತಿವಾಹಿನಿ ಸುದ್ದಿ: ಕಳೆದ ವಾರ ಸತತವಾಗಿ ಏರಿಕೆ ಕಂಡು ಗಗನಕ್ಕೇರಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಪ್ರಮಾಣದ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದಲ್ಲಾದ ವ್ಯತ್ಯಾಸ ಹಾಗೂ ಬಾಂಡ್‌ ಇಳುವರಿಯಲ್ಲಿ ಕಂಡುಬಂದ ಬದಲಾವಣೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರಿವೆ.  ಕಳೆದ ವಾರ ಒಂದೇ ವಾರದಲ್ಲಿ ಪ್ರತಿ ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 765 ರೂ. ರಷ್ಟು ಭಾರಿ ಏರಿಕೆಯಾಗಿತ್ತು. ಆದರೆ, ಇಂದು ಸೋಮವಾರ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 35 ರೂ. ರಷ್ಟು ಇಳಿಕೆ ದಾಖಲಾಗಿದೆ. … Continue reading *ಶ್ರಾವಣಕ್ಕೂ ಮುನ್ನ ಇಳಿಕೆಯಾದ ಚಿನ್ನ*