*ಚಿನ್ನ ಖರೀದಿಸಲೆಂದು ಬಂದಿದ್ದವನಿಗೆ ಮಹಿಳೆ ಜೊತೆ ಸೇರಿ ಚಿನ್ನದಂಗಡಿ ಮಾಲೀಕನಿಂದಲೇ 2 ಕೋಟಿ ವಂಚನೆ*

ಪ್ರಗತಿವಾಹಿನಿ ಸುದ್ದಿ: ಚಿನ್ನ ಖರೀದಿಸಲೆಂದು ಬಂದಿದ್ದವರಿಗೆ ಚಿನ್ನದ ಅಂಗಡಿ ಮಾಲೀಕನೇ ಮಹಿಳೆಯೊಂದಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಅಂಗಡಿ ಮಾಲೀಕ ಇಂದರ್ ಚಂದ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸರ್ಜಾಪುರ ಮೂಲದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡಲು ಯೋಜಿಸಿದ್ದರು. ಈ ವೇಳೆ ಸಂಬಂಧಿ ಸವಿತಾ ರೆಡ್ಡಿ ಹೆಚ್‌ಎಸ್‌ಆರ್‌ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಚಿನ್ನ ಕಡಿಮೆ ಬೆಲೆ ಹಾಗೂ ವೆಸ್ಟೆಜ್ ಚಾರ್ಜ್ ತುಂಬಾನೇ ಕಡಿಮೆ ಇರುತ್ತೆ … Continue reading *ಚಿನ್ನ ಖರೀದಿಸಲೆಂದು ಬಂದಿದ್ದವನಿಗೆ ಮಹಿಳೆ ಜೊತೆ ಸೇರಿ ಚಿನ್ನದಂಗಡಿ ಮಾಲೀಕನಿಂದಲೇ 2 ಕೋಟಿ ವಂಚನೆ*