*ಆಭರಣ ಪ್ರಿಯರಿಗೆ ಗುಡ್ ನ್ಯೂಸ್*: *ಚಿನ್ನದ ಬೆಲೆ ಭಾರೀ ಇಳಿಕೆ*: *ಖರೀದಿಗೆ ಮುಗಿಬಿದ್ದ ಜನ*

ಚಿನ್ನ ಖರೀದಿಸುವ ಮುನ್ನ ಇರಲಿ ಎಚ್ಚರ ಪ್ರಗತಿವಾಹಿನಿ ಸುದ್ದಿ: ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆಯಾಗುತ್ತಿದ್ದು, ಆಭರಣ ಖರೀದಿಗಾಗಿ ಜನರು ಚಿನ್ನದ ಮಳಿಗೆಗಳಿಗೆ ಮುಗಿಬೀಳುತ್ತಿದ್ದಾರೆ. ಮದುವೆ ಸೀಸನ್ ಆರಂಭವಾಗಿರುವ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ. ಬಂಗಾರದ ದರ ಕುಸಿಯುತ್ತಿದ್ದಂತೆ ರಾಅಜ್ಯ ರಾಅಜಧಾನಿ ಬೆಂಗಳೂರಿನಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಚಿನ್ನದ ಬೆಲೆ ಇಳಿಕೆಯ ಲಾಭ ಪಡೆಯಲು ಮುಂದಾಗಿರುವ ಗ್ರಾಹಕರು ಚಿನ್ನದ ಶುದ್ಧತೆ, ತೂಕ ಮತ್ತು ಅಧಿಕೃತ ಬಿಲ್ … Continue reading *ಆಭರಣ ಪ್ರಿಯರಿಗೆ ಗುಡ್ ನ್ಯೂಸ್*: *ಚಿನ್ನದ ಬೆಲೆ ಭಾರೀ ಇಳಿಕೆ*: *ಖರೀದಿಗೆ ಮುಗಿಬಿದ್ದ ಜನ*