ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಸತತ ಮೂರು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ದರ ಇಂದು ಕುಸಿತವಾಗಿದ್ದು, ಬೆಳ್ಳಿದರದಲ್ಲಿಯೂ ಇಳಿಕೆಯಾಗಿದೆ. ಚಿನ್ನದ ದರ ಪ್ರಮುಖ ನಗರಗಳಲ್ಲಿ ಸುಮಾರು 370 ರೂ ನಷ್ಟು ಕುಸಿತವಾಗಿದೆ.
ದೇಶದ ಯಾವನಗರದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ:
22 ಕ್ಯಾರೆಟ್ 10ಗ್ರಾಂ ಚಿನ್ನ ಬೆಂಗಳೂರು-47,750 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಚೆನ್ನೈ-47,750 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಕೋಲ್ಕತ್ತಾ-47,750 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಹೈದರಾಬಾದ್-47,750 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಮುಂಬೈ-47,750 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ಪಾಟ್ನಾ-47,800 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,150 ರೂಪಾಯಿ
22 ಕ್ಯಾರೆಟ್ 10ಗ್ರಾಂ ಚಿನ್ನ ನಾಸಿಕ್-47,800 ರೂ, 24 ಕ್ಯಾರೆಟ್ 10 ಗ್ರಾಂ ಚಿನ್ನ 52,150 ರೂಪಾಯಿ
ದೇಶದಲ್ಲಿ ಚಿನ್ನದರ ಇಂದು 1000 ರೂ ಕುಸಿತವಾಗಿದೆ. ಬೆಂಗಳೂರಿನಲ್ಲಿ ಕೆ ಜಿ ಬೆಳ್ಳಿಗೆ 67,500 ರೂ ಆಗಿದೆ. ಮುಂಬೈನಲ್ಲಿ 61,700 ರೂ ಹಾಗೂ ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ಕೆಜಿ ಬೆಳ್ಳಿದರ 67,500 ರೂಪಾಯಿ ಇದೆ.
PSI ನೇಮಕಾತಿ ಅಕ್ರಮದಲ್ಲಿ ಬೆಳಗಾವಿ – Breaking News
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ