LatestUncategorized

*ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಆಭರಣ ಪ್ರಿಯರಿಗೆ ಬಿಗ್ ಶಾಕ್. ಬಂಗಾರದ ಬೆಲೆ ಸಾರ್ವಕಾಲಿಕ ಜಿಗಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 61 ಸಾವಿರ ರೂಪಾಯಿ ದಾಟಿದೆ.

ರಾಜಧಾನಿ ದೆಹಲಿಯಲ್ಲಿ ಬುಧವಾರ 10 ಗ್ರಾಂ ಚಿನ್ನದ ದರ 1030 ರೂ ಏರಿಕೆಯಾಗಿದ್ದು, 61,080 ರೂಪಾಯಿಗೆ ತಲುಪಿದೆ. ಇಂದು 61,130 ರೂಪಾಯಿ ಆಗಿದೆ. ಇದು ದಾಖಲೆಯ ಏರಿಕೆಯಾಗಿದೆ.

ಬೆಳ್ಳಿ ಪ್ರತಿ ಕೆಜಿ ಗೆ 1810 ರೂ ಏರಿಕೆಯಾಗಿದ್ದು, 73,950 ರೂಪಾಯಿಗೆ ತಲುಪಿದೆ. ಇಂದು ಕೆಜಿ ಬೆಳ್ಳಿ ದರ 74,568 ರೂ ಆಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂ ಗೆ 60,940 ರೂ ಹಾಗೂ ಕೆಜಿ ಬೆಳ್ಳಿ ದರ 56,250 ರೂ ಆಗಿದೆ.

https://pragati.taskdun.com/karnatakaheavy-rainupdateaprill-8th/
https://pragati.taskdun.com/good-news-from-center-for-state-government-employees/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button