*ಗುಡ್ ನ್ಯೂಸ್: ಮತ್ತೆ ಇಳಿಕೆಯಾದ ಚಿನ್ನದ ಬೆಲೆ*

ಪ್ರಗತಿವಾಹಿನಿ ಸುದ್ದಿ: ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು ಖರೀದಿದಾರರಿಗೆ ಸಂತಸ ತಂದಿದೆ. ಆದರೆ ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ಇಳಿಕೆಯಿಂದ ಆತಂಕ ಉಂಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 1ಗ್ರಾಂಗೆ 15,578 ರೂ. ಆಗಿದ್ದು ನಿನ್ನೆ 15,840 ರೂ. ಇತ್ತು. ನಿನ್ನೆಗೆ ಹೋಲಿಸಿದೆ ಇಂದು ದಿಢೀರ್ 262 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,24,624 ರೂ. ಆಗಿದ್ದು, ನಿನ್ನೆ 1,26,720 ರೂ. ಇತ್ತು. ನಿನ್ನೆಗಿಂತ ಇಂದು 2,096 ರೂ. ಇಳಿಕೆಯಾಗಿದೆ. 10ಗ್ರಾಂ … Continue reading *ಗುಡ್ ನ್ಯೂಸ್: ಮತ್ತೆ ಇಳಿಕೆಯಾದ ಚಿನ್ನದ ಬೆಲೆ*