Kannada NewsKarnataka NewsLife StylePoliticsTechUncategorizedWorld

*ಗುಡ್ ನ್ಯೂಸ್: ಮತ್ತೆ ಇಳಿಕೆಯಾದ ಚಿನ್ನದ ಬೆಲೆ*

ಪ್ರಗತಿವಾಹಿನಿ ಸುದ್ದಿ: ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು ಖರೀದಿದಾರರಿಗೆ ಸಂತಸ ತಂದಿದೆ. ಆದರೆ ಹೂಡಿಕೆದಾರರಿಗೆ ಚಿನ್ನ ಹಾಗೂ ಬೆಳ್ಳಿ ಬೆಲೆಗಳ ಇಳಿಕೆಯಿಂದ ಆತಂಕ ಉಂಟಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ 1ಗ್ರಾಂಗೆ 15,578 ರೂ. ಆಗಿದ್ದು ನಿನ್ನೆ 15,840 ರೂ. ಇತ್ತು. ನಿನ್ನೆಗೆ ಹೋಲಿಸಿದೆ ಇಂದು ದಿಢೀರ್ 262 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,24,624 ರೂ. ಆಗಿದ್ದು, ನಿನ್ನೆ 1,26,720 ರೂ. ಇತ್ತು. ನಿನ್ನೆಗಿಂತ ಇಂದು 2,096 ರೂ. ಇಳಿಕೆಯಾಗಿದೆ. 10ಗ್ರಾಂ ಚಿನ್ನದ ಬೆಲೆ ಇಂದು 1,55,780 ರೂ. ಆಗಿದ್ದು, ನಿನ್ನೆ 1,58,400 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 2,620 ರೂ. ಕುಸಿತವಾಗಿದೆ. 100 ಗ್ರಾಂ ಚಿನ್ನದ ದರ 15,57,800 ರೂ. ಆಗಿದ್ದು ನಿನ್ನೆ 15,84,000 ರೂ. ಇತ್ತು. ಒಟ್ಟು 26,200 ರೂ. ಇಳಿಕೆಯಾಗಿದೆ.

Related Articles
Home add -Advt

ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ ಗೆ 14,280 ರೂ. ಆಗಿದ್ದು ನಿನ್ನೆ 14,520 ರೂ. ಇತ್ತು. ನಿನ್ನೆಗಿಂತ ಇಂದು 240 ರೂ. ಇಳಿಕೆ ಕಂಡಿದೆ. 8ಗ್ರಾಂ ಚಿನ್ನದ ದರ ಇಂದು 1,14,240 ರೂ. ಆಗಿದ್ದು, ನಿನ್ನೆ 1,16,160 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು 1,920 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು 1,42,800 ರೂ. ಆಗಿದ್ದು, ನಿನ್ನೆ 1,45,200 ರೂ. ಇತ್ತು. ಒಟ್ಟು 2,400 ರೂ. ಕಡಿಕೆಯಾಗಿದೆ. 100ಗ್ರಾಂ ಚಿನ್ನದ ದರ ಇಂದು 14,28,000 ರೂ. ಆಗಿದ್ದು ನಿನ್ನೆ 14,52,000 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ 24,000 ರೂ. ಕುಸಿತವಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 11,684 ರೂ. ಆಗಿದ್ದು, ನಿನ್ನೆ 11,880 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು 93,472 ರೂ. ಆಗಿದ್ದು ನಿನ್ನೆ 95,040 ಇತ್ತು. 100 ಗ್ರಾಂ ಚಿನ್ನದ ಬೆಲೆ ಇಂದು 11,68,400 ರೂ. ಆಗಿದ್ದು ನಿನ್ನೆ 11,88,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು 19,600 ರೂ. ಇಳಿಕೆಯಾಗಿದೆ.

Related Articles

Back to top button