*ನಾಳೆಯಿಂದ ಉಚಿತ ವಿದ್ಯುತ್; ಗೃಹಜ್ಯೋತಿ ಯೋಜನೆ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಎರಡನೇ ಯೋಜನೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ನಾಳೆಯಿಂದಲೇ ಆರಂಭವಾಗಲಿದೆ. ಉಚಿತ ವಿದ್ಯುತ್ ಗೃಹಜ್ಯೋತಿ ಯೋಜನೆ ಇಂದು ಮಧ್ಯರಾತ್ರಿಯಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ರಾತ್ರಿ 1 ಗಂಟೆಯಿಂದ ಪ್ರತಿ ಯೂನಿಟ್ ಕೌಂಟ್ ಆಗಲಿದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ. 12 ತಿಂಗಳ ಸರಾಸರಿ ಬಳಕೆ 200 ಯೂನಿಟ್ ಇದ್ದರೆ ಫ್ರೀ ವಿದ್ಯುತ್ ಸಿಗಲಿದೆ. ಒಂದುವೇಳೆ 200 ಯೂನಿಟ್ ಗಿಂತ … Continue reading *ನಾಳೆಯಿಂದ ಉಚಿತ ವಿದ್ಯುತ್; ಗೃಹಜ್ಯೋತಿ ಯೋಜನೆ ಆರಂಭ*