ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮೀ ಯೋಜನೆಯಲ್ಲಿ 17 ಜಿಲ್ಲೆಗಳಲ್ಲಿ ಅನರ್ಹ 1.1ಲಕ್ಷ ಜನರನ್ನು ಗೃಹಲಲಕ್ಷ್ಮೀ ಯೋಜನೆಯಿಂದ ಹೊರಗಿಡಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೊಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆಗೆ ಮೊದಲು ‘ಗೃಹಲಕ್ಷ್ಮಿ’, ಚುನಾವಣೆ ಬಳಿಕ ‘ಅನರ್ಹ ಲಕ್ಷ್ಮಿ’ – ಇದೇ ಕಾಂಗ್ರೆಸ್‌ನ ಗ್ಯಾರಂಟಿಗಳ ನಿಜವಾದ ಮುಖ! ಎಂದು ಆರ್.ಅಶೋಕ್ ಟೀಕಿಸಿದ್ದಾರೆ. ಪ್ರತಿ ಮನೆಯ ಯಜಮಾನಿಗೆ ₹2,000 ಎಂದು ಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ … Continue reading *ಚುನಾವಣೆಗೆ ಮೊದಲು ‘ಗೃಹಲಕ್ಷ್ಮಿ’, ಚುನಾವಣೆ ಬಳಿಕ ‘ಅನರ್ಹ ಲಕ್ಷ್ಮಿ’: ಇದೇ ಕಾಂಗ್ರೆಸ್‌ನ ಗ್ಯಾರಂಟಿಗಳ ನಿಜವಾದ ಮುಖ: ಆರ್.ಅಶೋಕ್ ವಾಗ್ದಾಳಿ*
Copy and paste this URL into your WordPress site to embed
Copy and paste this code into your site to embed