Latest

‘ದ ಕಾಶ್ಮೀರ್ ಫೈಲ್ಸ್’, RRR ಮೀರಿಸಿದ ಗುಜರಾತಿ ಚಿತ್ರ ‘ಚೆಲ್ಲೋ ಶೋ’

ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಆಸ್ಕರ್ ಪ್ರಶಸ್ತಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದಿಂದ ಸಲ್ಲಿಕೆಗೆ ಗುಜರಾತಿ ಚಿತ್ರ ‘ಚೆಲ್ಲೋ ಶೋ’ ಆಯ್ಕೆಯಾಗಿದೆ.

ಇಂಗ್ಲಿಷ್ ನಲ್ಲಿ “Last Film Show’ ಎಂದು ಹೆಸರಿಸಲಾದ ‘ಚೆಲ್ಲೋ ಶೋ’ ಚಿತ್ರವನ್ನು ಪಾನ್ ನಳಿನ್ ನಿರ್ದೇಶಿಸಿದ್ದಾರೆ.

ಈ ಚಿತ್ರದ ಜೊತೆಗೇ ‘ದ ಕಾಶ್ಮೀರ್ ಫೈಲ್ಸ್’ ಹಾಗೂ ‘RRR’ ಚಿತ್ರಗಳೂ ಪ್ರಶಸ್ತಿಗಾಗಿ ಸಲ್ಲಿಕೆಯಾಗುವ ಪಟ್ಟಿಯಲ್ಲಿ ಪರಿಗಣಿಸಲ್ಪಟ್ಟಿವೆ ಎಂದು ಹೇಳಲಾಗಿದೆ.

ಭವಿನ್ ರಬರಿ, ಭವೇಶ ಶ್ರೀಮಾಲಿ, ರೀಚಾ ಮೀನಾ, ದೀಪೇನ್ ರಾವಲ್, ಪರೇಶ ಮೆಹ್ತಾ ಮುಂತಾದವರು ‘ಚೆಲ್ಲೋ ಶೋ’ ಚಿತ್ರದ ತಾರಾಗಣದಲ್ಲಿದ್ದಾರೆ. 2021ರ ಜೂನ್ 10ರಂದು ನಡೆದ 20ನೇ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತ್ತು.

Home add -Advt

ಯುವತಿಗೆ ಬಲವಂತದಿಂದ ಚುಂಬಿಸಿ ” ನಾನು ನಿನ್ನ ಅಂಕಲ್” ಎಂದ ಫುಡ್ ಡೆಲಿವರಿ ಬಾಯ್

Related Articles

Back to top button