*ನೇಣು ಬಿಗಿದುಕೊಂಡಿದ್ದಾಗಿ ಡ್ರಾಮ ಮಾಡಿ ಪತ್ನಿ ಹೆದರಿಸಲು ಹೋಗಿ ಸಾವಿಗೆ ಶರಣಾದ ಪತಿ*
ಪ್ರಗತಿವಾಹಿನಿ ಸುದ್ದಿ: ಪತ್ನಿಯನ್ನು ಹೆದರಿಸಲೆಂದು ಪತಿ ಆತ್ಮಹತ್ಯೆಯ ಡ್ರಾಮಾ ಮಾಡಲು ಹೋಗಿ ಅಚಾತುರ್ಯ ನಡೆದಿದ್ದು, ನಿಜವಾಗಿಯೂ ನೇಣಿನ ಕುಣಿಕೆ ಬಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ. ಅಮಿತ್ ಕುಮಾರ್ (28) ಮೃತ ದುರ್ದೈವಿ. ಬಿಹಾರ ಮೂಲದ ಅಮಿತ್ ಕುಮಾರ್ ಜಿಮ್ ಟ್ರೇನರ್ ಸಹ ಆಗಿದ್ದ. ಬಿಹಾರದಿಂದ ಕೆಲಸ ಹುಡುಕಿ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡಿದ್ದ. ಈ ನಡುವೆ ಯುವತಿಯೊಬ್ಬಳನ್ನು ಪ್ರೀತಿಸಿ ವರ್ಷದ ಹಿಂದೆ ವಿವಾಹವಾಗಿದ್ದ. ವಿವಾಹಕ್ಕೆ ಮನೆಯವರ ವಿರೋಧವಿತ್ತು. ಈ ಮಧ್ಯೆ … Continue reading *ನೇಣು ಬಿಗಿದುಕೊಂಡಿದ್ದಾಗಿ ಡ್ರಾಮ ಮಾಡಿ ಪತ್ನಿ ಹೆದರಿಸಲು ಹೋಗಿ ಸಾವಿಗೆ ಶರಣಾದ ಪತಿ*
Copy and paste this URL into your WordPress site to embed
Copy and paste this code into your site to embed