ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಹಾಲಿ ಸಚಿವರು ಹಾಗೂ ಮಾಜಿ ಸಚಿವರ ನಡುವೆ ಸರ್ಕಾರಿ ನಿವಾಸದ ವಿಚಾರವಾಗಿ ಸಂಘರ್ಷ ಆರಂಭವಾಗಿದೆ. ಬೆಂಗಳೂರು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ತಕ್ಷಣ ಖಾಲಿ ಮಾಡುವಂತೆ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಬೈರತಿ ಸುರೇಶ್ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಕ್ರೆಸೆಂಟ್ ರಸ್ತೆಯ ನಂ.2 ಸರ್ಕಾರಿ ಬಂಗಲೆಯನ್ನು ಮಹದೇವಪ್ಪ ಸಚಿವರಾಗಿದ್ದ ವೇಳೆ ಸರ್ಕಾರದಿಂದ ಅವರಿಗೆ ಹಂಚಿಕೆಯಾಗಿತ್ತು. ಮಹದೇವಪ್ಪ ಅವರು ಈಗ ಸಚಿವ ಸ್ಥಾನದಲ್ಲಿ ಇಲ್ಲವಾದರೂ ಮನೆ ಖಾಲಿ … Continue reading *ಸರ್ಕಾರಿ ನಿವಾಸ ತಕ್ಷಣ ಖಾಲಿ ಮಾಡುವಂತೆ ಮಾಜಿ ಸಚಿವ ಮಹದೇವಪ್ಪಗೆ ಸಚಿವ ಬೈರತಿ ಸುರೇಶ್ ತಾಕೀತು; ಮಾಜಿ ಮಂತ್ರಿಗಳು ಇರುವಾಗಲೇ ನವೀಕರಣ ಆರಂಭ*
Copy and paste this URL into your WordPress site to embed
Copy and paste this code into your site to embed