*ನಿಮ್ಮ ಮುಖದಲ್ಲಿ ಭಯ, ಪಾಪಪ್ರಜ್ಞೆ ಎದ್ದು ಕಾಣುತ್ತಿದೆ ಮುಖ್ಯಮಂತ್ರಿಗಳೇ! ಕುಮಾರಸ್ವಾಮಿ ಲೇವಡಿ*
ಪ್ರಗತಿವಾಹಿನಿ ಸುದ್ದಿ: ಈಗಾಗಲೇ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಮಾಡಲ್ಪಟ್ಟ ಮೂರು ಗ್ರಾಮಗಳ ರೈತರು ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ನಾಲ್ಕು ಹಳ್ಳಿಗಳ ಬಡಜನರ ಭೂಮಿ ಕಸಿಯಲು ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿದ್ದನ್ನು ಪಾಶವೀಕೃತ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ಒಂದು ಕಡೆ ಮುಖ್ಯಮಂತ್ರಿಗಳು ಮಾಧ್ಯಮಗೋಷ್ಠಿ ನಡೆಸಿ ನಾಟಕವಾಡುತ್ತಿದ್ದರೆ, ಮತ್ತೊಂದು ಕಡೆ ಗುಟ್ಟು ಗುಟ್ಟಾಗಿ ನಾಲ್ಕು ಗ್ರಾಮಗಳ ರೈತರನ್ನು ಶಾಶ್ವತವಾಗಿ ಒಕ್ಕಲೆಬ್ಬಿಸಲು ಅಧಿಸೂಚನೆ ಹೊರಡಿಸಿರುವುದು ಅಮಾನವೀಯ … Continue reading *ನಿಮ್ಮ ಮುಖದಲ್ಲಿ ಭಯ, ಪಾಪಪ್ರಜ್ಞೆ ಎದ್ದು ಕಾಣುತ್ತಿದೆ ಮುಖ್ಯಮಂತ್ರಿಗಳೇ! ಕುಮಾರಸ್ವಾಮಿ ಲೇವಡಿ*
Copy and paste this URL into your WordPress site to embed
Copy and paste this code into your site to embed