ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಆ ಹುಡುಗ ಎರಡು ವರ್ಷದಿಂದ ಜೈಲಲ್ಲಿದ್ದಾನೆ. ಎರಡು ವರ್ಷದಿಂದ ಸಿಗದ ಮೊಬೈಲ್ ಈಗ ಹೇಗೆ ಸಿಕ್ಕಿದೆ? ಬಿಡದಿ ವಿಚಾರ ಬರುತ್ತಿದ್ದಂತೆ ಮೊಬೈಲ್ ಸಿಕ್ಕಿ ಬಿಡ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಎರಡು ವರ್ಷ ಜೈಲಿನಲ್ಲಿ ಸಿಗದ ಫೋನ್ ಈಗ ಬಿಡದಿ, ಕೆಪಿಎಸ್‌ಸಿ ಹಗರಣ, ನೈಸ್ … Continue reading *ಎರಡು ವರ್ಷದಿಂದ ಜೈಲಿನಲ್ಲಿರುವ ಆ ಹುಡಗನ ಕೈಲಿ ಸಿಗದ ಮೊಬೈಲ್ ಈಗ ಸಿಕ್ಕಿದ್ದು ಯಾಕೆ? ಸಿಎಂ ವಿರುದ್ಧವೇ ಕಿಡಿಕಾರಿದ ಹೆಚ್.ಡಿ.ಕೆ*
Copy and paste this URL into your WordPress site to embed
Copy and paste this code into your site to embed