
ಪ್ರಗತಿವಾಹಿನಿ ಸುದ್ದಿ: ಹಾಲಗಿಮರ್ಡಿ ಗ್ರಾಮದಲ್ಲಿ ಸುಮಾರು 25 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನದ ಕಾಮಗಾರಿಗೆ ಸ್ಥಳೀಯ ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ನಾಗನಗೌಡ ನೀ ಪಾಟೀಲ, ಈರಣ್ಣ ನಂದಿಹಳ್ಳಿ, ಶಂಕರಗೌಡ ಪಾಟೀಲ, ಶಿವಬಸ್ಸು ಕೊಪ್ಪರಗಿ, ವಿಜಯ ಪಾಟೀಲ, ನಾಗೇಶ ಗೆಜಪತಿ, ಗಂಗಪ್ಪ ದನದಮಣಿ, ನಾಗರಾಜ ದನದಮನಿ, ಜಯಪ್ರಕಾಶ ಪಾಟೀಲ, ಚಂದ್ರು ಹರಿಜನ, ನಾಗಣ್ಣ ಕೊಳವಾಡಿ, ರಮೇಶ ಹರಿಜನ, ಶ್ರೀಶೈಲ ನಂದಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.