*ಮಾವನ ಜೊತೆ ಸಂಬಂಧ ಹೊಂದುವಂತೆ ಅತ್ತೆಯಿಂದಲೇ ಸೊಸೆಗೆ ಕಿರುಕುಳ*
ಪ್ರಗತಿವಾಹಿನಿ ಸುದ್ದಿ: ಮಾವನ ಜೊತೆ ಅಕ್ರಮ ಸಂಬಂಧ ಹೊಂದುವಂತೆ ಅತ್ತೆಯೇ ಸೊಸೆಗೆ ಕಿರುಕುಳ ನೀಡಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೊಸೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅತ್ತೆ-ಮಾವನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಯಾಸಿನ್ ಪಾಷಾ ಹಾಗೂ ಪತ್ನಿ ಶಾಸಿಯಾ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಷಕರ ವಿರೋಧದ ನಡುವೆಯೂ ಯಾಸಿನ್ ಪಾಷಾ, ಶಾಸಿಯಾಳನ್ನು ವಿವಾಹವಾಗಿ ಮನೆಗೆ ಕರೆತಂದಿದ್ದಕ್ಕೆ ಕೋಪಗೊಂಡ ಅತ್ತೆ-ಮಾವ ಸೊಸೆಗೆ ಕಿರುಕುಳ ನೀಡಿದ್ದಾರೆ. ಅತ್ತೆ ಹುಮೇರಾ ಹಾಗೂ … Continue reading *ಮಾವನ ಜೊತೆ ಸಂಬಂಧ ಹೊಂದುವಂತೆ ಅತ್ತೆಯಿಂದಲೇ ಸೊಸೆಗೆ ಕಿರುಕುಳ*
Copy and paste this URL into your WordPress site to embed
Copy and paste this code into your site to embed