Film & EntertainmentKannada NewsKarnataka NewsLatest

*ಮದುವೆಗೆ ಮುನ್ನವೇ ಹರ್ಷಿಕಾಗೆ ಸಿಕ್ತು ಸಖತ್ ಗಿಫ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ, ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದುಕೊಂಡಿದ್ದಾರೆ.

Home add -Advt

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಹಾಗೂ ಭುವನ್ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಹರ್ಷಿಕಾ ಹಾಗೂ ಭುವನ್ ಮದುವೆ ಆಮಂತ್ರಣ ಪತ್ರಿಕೆ ನೀಡುವುದರಲ್ಲಿ ನಿರತರಾಗಿದ್ದಾರೆ. ಮದುವೆ ಆಮಂತ್ರಣ ನೀದಲು ಬಂದ ಹರ್ಷಿಕಾಗೆ ಹಿರಿಯ ನಟಿ ಜಯಮಾಲಾ ವಿಶೇಷ ಉಡುಗೊರೆ ಕೊಟ್ಟು ಆಶೀರ್ವಾದ ಮಾಡಿದ್ದಾರೆ.

ಹಿರಿಯ ನಟಿ ಜಯಮಾಲ ಅವರಿಗೆ ಆಮಂತ್ರಣ ನೀಡಲು ಅವರ ನಿವಾಸಕ್ಕೆ ತೆರಳಿದ್ದ ಹರ್ಷಿಕಾಗೆ ಜಯಮಾಲಾ, ಚಿನ್ನದ ಓಲೆ ಗಿಫ್ಟ್ ನೀಡಿದ್ದಾರೆ. ಹರ್ಷಿಕಾಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಜಯಮಾಲ ಸಂಭ್ರಮಿಸಿದ್ದಾರೆ.

ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ನತಿ ಹರ್ಷಿಕಾ ಕೊಡಗಿನಲ್ಲಿ ಹಸೆಮಣೆ ಏರಲಿದ್ದಾರೆ.

Related Articles

Back to top button