*ಹಾಸನಾಂಬೆ ದೇವಾಲಯದ ಬಾಗಿಲು ಓಪನ್*: *ಒಂದು ವರ್ಷದಿಂದ ಉರಿಯುತ್ತಲೇ ಇದೆ ನಂದಾದೀಪ*; *ಬಾಡದ ದೇವರಿಗೆ ಮುಡಿಸಿದ ಹೂವು*

ಪ್ರಗತಿವಾಹಿನಿ ಸುದ್ದಿ: ಹಾಸನದ ಶಕ್ತಿ ದೇವತೆ ಪ್ರಸಿದ್ಧ ಹಾಸನಾಂಬ ದೇವಿಯ ದರ್ಶನೋತ್ಸವ ಹಿನ್ನೆಲೆಯ್ಲಲ್ಲಿ ಇಂದು ಹಾಸನಾಂಬ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರಯಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇವಾಲಯದ ಗರ್ಭಗುಡಿಯನ್ನು ಪುರಾತನ ಸಂಪ್ರದಾಯದಂತೆ ತೆರೆಯಲಾಗಿದೆ. ತಾಯಿ ಹಾಸನಾಂಬೆಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದು, ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಿವೆ. ಬಾಳೆಕಂಬವನ್ನು ಕಡಿದ ಬಳಿಕ ಗರ್ಭಗುಡಿಯ ಬಾಗಿಲು ತೆರೆಯಲಾಗಿದ್ದು, ದೇವಾಲಯದ ಗರ್ಭಗುಡಿಯಲ್ಲಿ ನಂದಾಅದೀಪ ಒಂದು ವರ್ಷದಿಂದ ಉರಿಯುತ್ತಲೇ ಇರುವುದು ಕಂಡುಬಂದಿದೆ. ದೇವರಿಗೆ ಏರಿಸಿದ್ದ ಹೂಗಳು ಕೂಡ … Continue reading *ಹಾಸನಾಂಬೆ ದೇವಾಲಯದ ಬಾಗಿಲು ಓಪನ್*: *ಒಂದು ವರ್ಷದಿಂದ ಉರಿಯುತ್ತಲೇ ಇದೆ ನಂದಾದೀಪ*; *ಬಾಡದ ದೇವರಿಗೆ ಮುಡಿಸಿದ ಹೂವು*