*ಯಕ್ಷಗಾನ ಮುಗಿಸಿ ವೇಷ ಕಳಚುತ್ತಿದ್ದಾಗಲೇ ಹೃದಯಾಘಾತ: ಮಂದಾರ್ತಿ ಮೇಳದ ಖ್ಯಾತ ಕಲಾವಿದ ವಿಧಿವಶ*
ಪ್ರಗತಿವಾಹಿನಿ ಸುದ್ದಿ: ಯಕ್ಷಗಾನ ಮೇಳ ಮುಗಿಸಿ ವೇಷ ಕಳಚುತ್ತಿದ್ದಾಗಲೇ ಹೃದಯಾಘಾತಕ್ಕೀಡಾಗಿ ಖ್ಯಾತ ಯಕ್ಷಗಾನ ಕಲಾವಿದ ಈಶ್ವರ ಗೌಡ ವಿಧಿವಶರಾಗಿದ್ದಾರೆ. ಉಡುಪಿಯಲ್ಲಿ ಈ ಘಟನೆ ನಡೆದಿದೆ. ಮಂದಾರ್ತಿ ಮೇಳದ ಕಲಾವಿದರಾಗಿದ್ದ ಈಶ್ವರ ಗೌಡ ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರನ ಪಾತ್ರ ಮಾಡಿದ್ದರು. ರಾತ್ರಿ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಾಗ ತೂವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದಾರೆ.Home add -Advt ಮಂದಾರ್ತಿ ಮೇಳದಲ್ಲಿ ಈಶ್ವರ ಗೌಡ ತಂದೆ ಕೂಡ ಯಕ್ಷಗಾನ ಕಲಾವಿದರಾಗಿದ್ದಾರೆ ಎಂದು ತಿಳಿದುಬಂದಿದೆ. ಯಕ್ಷಗಾನ … Continue reading *ಯಕ್ಷಗಾನ ಮುಗಿಸಿ ವೇಷ ಕಳಚುತ್ತಿದ್ದಾಗಲೇ ಹೃದಯಾಘಾತ: ಮಂದಾರ್ತಿ ಮೇಳದ ಖ್ಯಾತ ಕಲಾವಿದ ವಿಧಿವಶ*
Copy and paste this URL into your WordPress site to embed
Copy and paste this code into your site to embed