ಪ್ರಗತಿವಾಹಿನಿ ಸುದ್ದಿ, ಖಾನಾಪುರ.
ಖಾನಾಪುರ ತಾಲೂಕಿನಲ್ಲಿ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.
ಕಣಕುಂಬಿಯಲ್ಲಿ ೧೨ ಸೆಂ.ಮೀ, ಅಸೋಗಾ ೮ ಸೆಂ.ಮೀ, ಖಾನಾಪುರ ೭.೫ ಸೆಂ.ಮೀ, ಉಳಿದೆಡೆ ಸರಾಸರಿ ೫ ಸೆಂ.ಮೀ ಮಳೆಯಾಗಿದೆ. ಕಾನನದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಮಲಪ್ರಭೆ, ಮಹದಾಯಿ ನದಿಗಳು ಮೈದುಂಬಿ ಹರಿಯುತ್ತಿವೆ. ಹಬ್ಬಾನಟ್ಟಿ ದೇವಸ್ಥಾನ ಮಲಪ್ರಭಾ ನದಿಯಲ್ಲಿ ಮುಳುಗಿಹೋಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ