
ಪ್ರಗತಿ ವಾಹಿನಿ ಸುದ್ದಿ, ಮೂಡಲಗಿ:
ಮೂಡಲಗಿ ಸಮೀಪ ಕೊಳವಿ ತೋಟದಲ್ಲಿ ಹೆಸ್ಕಾಂ ಗುತ್ತಿಗೆ ಸಿಬ್ಬಂದಿಯೊಬ್ಬರು ಟ್ರಾನ್ಸ್ ಫಾರ್ಮರ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ.
ಮಂಜುನಾಥ ಕಲ್ಲಪ್ಪ ಗಾಣಿಗೇರ (21) ಮೃತಪಟ್ಟವರು.
ಲೈನ್ ಮೆನ್ ಮಂಜುನಾಥ ಮುಗಳಖೋಡ ಎನ್ನುವವರು ಯಾವುದೇ ಲೈನ್ ಕ್ಲಿಯರೆನ್ಸ್ ಪಡೆಯದೇ ಗುತ್ತಿಗೆ ನೌಕರನನ್ನು ಕೆಲಸಕ್ಕೆ ಹಚ್ಚಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ. ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪತ್ನಿಯ ಅಂತ್ಯಕ್ರಿಯೆ ನಡೆಸಿ ವಾಪಸ್ ಬರುವುದರೊಳಗೆ ಮನೆ ಕಳುವು ಮಾಡಿದ ದುರುಳರು
https://pragati.taskdun.com/latest/thieves-stole-cashhousehouse-owner-went-to-funeral-of-his-wifesirsi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ