*ಕನ್ನಡಿಗರ ಕ್ಷಮೆ ಕೇಳಿದ ಹಿಂದಿವಾಲ*

ಪ್ರಗತಿವಾಹಿನಿ ಸುದ್ದಿ: ಹಿಂದಿ ಮಾತನಾಡದಿದ್ದರೆ ಕೆಲಸದಿಂದ ವಜಾಗೊಳಿಸುವುದಾಗಿ ಹೇಳಿ ಕನ್ನಡಿಗ ಕಾರ್ಮಿಕನ ಮೇಲೆ ದರ್ಪ ತೋರಿ ಬೆದರಿಕೆ ಹಾಕಿದ್ದ ಹಿಂದಿವಾಲ ಕೊನೆಗೂ ಕ್ಷಮೆ ಕೇಳಿದ್ದಾನೆ. ಬೆಂಗಳೂರಿನ ನೆಲಮಂಗಲ ಬಳಿಯ ಹುಸ್ಕೂರು ರಸ್ತೆಯ ಖಾಸಗಿ ಗೋದಾಮಿನಲ್ಲಿ ರಾತ್ರಿ ಪಾಳಯದಲ್ಲಿ ಕನ್ನಡದ ಕಾರ್ಮಿಕರು ಕೆಲಸ ಮಾಡುವ ವೇಳೆ, ಹಿಂದಿ ಭಾಷೆಯ ಗೋದಾಮಿನ ಮೇಲ್ ವಿಚಾರಕನೊಬ್ಬ, ಕೆಲಸದ ವಿಚಾರದಲ್ಲಿ ತನಗೆ ಕನ್ನಡ ಬರಲ್ಲ ಎಂದಿದ್ದಾನೆ. ‘ಹಿಂದಿ ಕಲಿಯಿರಿ, ಹಿಂದಿ ಕಲಿತು ಕೆಲಸಕ್ಕೆ ಬರಬೇಕು. ಇಲ್ಲ ಅಂದರೆ ಕೆಲಸದಿಂದ ವಜಾ ಮಾಡಲಾಗುವುದು’ ಎಂದು … Continue reading *ಕನ್ನಡಿಗರ ಕ್ಷಮೆ ಕೇಳಿದ ಹಿಂದಿವಾಲ*