*ಗೃಹರಕ್ಷಕದಳದ ಘಟಕ: ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿವಿಧ ಗೃಹರಕ್ಷಕದಳದ ಘಟಕ ಹಾಗೂ ಉಪಘಟಕಗಳಲ್ಲಿ ಖಾಲಿ ಇರುವ 154 ಸದಸ್ಯ ಸ್ಥಾನಗಳಿಗೆ ಆಸಕ್ತಿವುಳ್ಳ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಬೆಳಗಾವಿ ಜಿಲ್ಲೆಯ ನಿವಾಸಿಯಾಗಿದ್ದು, 20 ವರ್ಷ ರಿಂದ 45 ವರ್ಷ ವಯೋಮಿತಿರಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು. 10ನೇ ತರಗತಿ ಕಡ್ಡಾಯವಾಗಿ ಉತ್ತೀರ್ಣವಾದ, ವಿಶೇಷ ವೃತ್ತಿ ಕೌಶಲ್ಯ ಹೊಂದಿದವರಿಗೆ ಪ್ರಮುಖ ಆದ್ಯತೆ ನೀಡಲಾಗುವುದು. ಸದರಿ ಸದಸ್ಯತ್ವಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಮಾಸಿಕ ವೇತನ ಇರುವುದಿಲ್ಲ. ಇದು ಸರ್ಕಾರಿ … Continue reading *ಗೃಹರಕ್ಷಕದಳದ ಘಟಕ: ಅರ್ಜಿ ಆಹ್ವಾನ*