*ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬರೆ*: *ಹೋಟೆಲ್ ಗಳಲ್ಲಿ ಆಹಾರ, ಟೀ, ಕಾಫಿ ದರ ಭಾರಿ ಹೆಚ್ಚಳ*
ಪ್ರಗತಿವಾಹಿನಿ ಸುದ್ದಿ: ಅಕ್ಕಿ, ಬೇಳೆ, ಹಾಲು-ಮೊಸರು, ಬಸ್ ಟಿಕೆಟ್ ದರ ಏರಿಕ್ರೆಯಾಗಿರುವ ನಡುವೆ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬರೆ ಎಳೆಯಲಾಗಿದೆ. ಹೋಟೆಲ್ ಗಳಲ್ಲಿ ಟೀ-ಕಾಫಿ ಜೊತೆಗೆ ಆಹಾರಗಳ ದರವೂ ಭಾರಿ ಏರಿಕೆಯಾಗಿದೆ. ವಿವಿಧ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮದ ಹೊಡೆತ ಇದೀಗ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೂ ಬಿದ್ದಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಕಾರಣ ನಗರದ ಹಲವು ಹೋಟೆಲ್‌ಗಳು ಮೆನು ದರವನ್ನು ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿವೆ. ಟೀ-ಕಾಫಿ ಮಾತ್ರವಲ್ಲದೆ ಇಡ್ಲಿ, ದೋಸೆಯಂತಹ ಜನಪ್ರಿಯ … Continue reading *ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬರೆ*: *ಹೋಟೆಲ್ ಗಳಲ್ಲಿ ಆಹಾರ, ಟೀ, ಕಾಫಿ ದರ ಭಾರಿ ಹೆಚ್ಚಳ*
Copy and paste this URL into your WordPress site to embed
Copy and paste this code into your site to embed