*ಸಹೋದರ ಜಗಳ ಬಿಡಿಸಲೆಂದು ಹೋಗಿದ್ದ ತಾಯಿಯನ್ನೇ ಇರಿದು ಕೊಂದ ಮಕ್ಕಳು*
ಪ್ರಗತಿವಾಹಿನಿ ಸುದ್ದಿ: ಸಹೋದರರಿಬ್ಬರ ಜಗಳ ಬಿಡಿಸಲೆಂದು ಬಂದಿದ್ದ ತಾಯಿಯನ್ನೇ ಮಕ್ಕಳಿಬ್ಬರು ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ.Home add -Advt ಹುಬ್ಬಳ್ಳಿ ತಾಲೂಕಿನ ತೊರವಿಹಕ್ಕಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪದ್ಮಾ (46) ಮಕ್ಕಳಿಂದಲೇ ಕೊಲೆಯಾದ ಮಹಿಳೆ. ಪದ್ಮಾ ಮಕ್ಕಳಾದ ಮಂಜುನಾಥ್ ಹಾಗೂ ಲಕ್ಷ್ಮಣ ಕಟಿಂಗ್ ಶಾಪ್ ಇಟ್ಟಿಕೊಂಡಿದ್ದರು. ಕಟಿಂಗ್ ಶಾಪ್ ನಲ್ಲಿ ಬಂದ ಹಣ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿದೆ. ಮಕ್ಕಳಿಬ್ಬರ ಜಗಳ ಬಿಡಿಸಲೆಂದು ಪದ್ಮಾ ಮಧ್ಯಪ್ರದೇಶಿಸಿದ್ದು, ಈ ವೇಳೆ … Continue reading *ಸಹೋದರ ಜಗಳ ಬಿಡಿಸಲೆಂದು ಹೋಗಿದ್ದ ತಾಯಿಯನ್ನೇ ಇರಿದು ಕೊಂದ ಮಕ್ಕಳು*
Copy and paste this URL into your WordPress site to embed
Copy and paste this code into your site to embed