*ಮಗು ಸೇರಿ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿದ ಕಿರಾತಕ*
ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಆಸಿಡ್ ದಾಳಿಯಲ್ಲಿ ಅಂತ್ಯವಾಗಿದೆ. ಪತಿ ಮಹಾಶಯ ಕೋಪದ ಬರದಲ್ಲಿ 6 ತಿಂಗಳ ಮಗು ಸೇರಿ ಮನೆಯ ಐವರ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಹುಬ್ಬಳ್ಳಿಯ ತಾರಿಹಾಳ ವಾಜಪೇಯಿ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 6 ತಿಂಗಳ ಮಗು ಮುಖ, ಬಾಯಿಗೆ ಸುಟ್ಟಗಾಯಗಳಾಗಿವೆ. ಪತ್ನಿ ರಾಜೇಶ್ವರಿ ಸ್ಥಿತಿ ಚಿಂತಾಜನಕವಾಗಿದೆ. ಸುರೇಶ್ ಬೈಲ್ ಸುರೇಶ್ ಬೈಲ್ ಪತ್ತಾರ (33)ಎಂಬಾತ ಆಸಿಡ್ ದಾಳಿ ನಡೆದಿದೆ. ಮಗು, ಪತ್ನಿ ರಾಜೇಶ್ವರಿ … Continue reading *ಮಗು ಸೇರಿ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿದ ಕಿರಾತಕ*
Copy and paste this URL into your WordPress site to embed
Copy and paste this code into your site to embed