ಹುಕ್ಕೇರಿ ಹಿರೇಮಠ ಸರ್ವ ಧರ್ಮೀಯರ ಆದರಣೀಯ ಕೇಂದ್ರ; ಶಾಸಕ ರಾಜು ಸೇಠ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿರುವ ಹುಕ್ಕೇರಿ ಹಿರೇಮಠ ಸರ್ವ ಧರ್ಮೀಯರಿಗೂ ಆದರಣೀಯ ಕೇಂದ್ರವಾಗಿದೆ. ಶ್ರೀಗಳು ಎಲ್ಲ ಸಮುದಾಯದವನ್ನು ಸೇರಿಸಿ ಅವರಿಗೆ ಧರ್ಮ ಸಂದೇಶ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಹೇಳಿದರು. ಭಾನುವಾರ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಅವರು ಮಾತನಾಡಿದರು.Home add -Advt “ಆಧುನಿಕ ವಚನಕಾರರೂ ಆಗಿರುವ ಶ್ರೀಗಳು ರಚಿಸಿರುವ ವಚನಗಳು ಕನ್ನಡ, ಮರಾಠಿ, ಉರ್ದು … Continue reading ಹುಕ್ಕೇರಿ ಹಿರೇಮಠ ಸರ್ವ ಧರ್ಮೀಯರ ಆದರಣೀಯ ಕೇಂದ್ರ; ಶಾಸಕ ರಾಜು ಸೇಠ್