Latest
ರಜನೀಶ್ ಗೋಯಲ್ ಸೇರಿದಂತೆ 11 IAS ಅಧಿಕಾರಿಗಳ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಜನೀಶ್ ಗೋಯಲ್, ಐಎಸ್ಎನ್ ಪ್ರಸಾದ್, ರಶ್ಮೀ ಮಹೇಶ್ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಭಾನುವಾರ ಈ ಕುರಿತು ಆದಶ ಹೊರಬಿದ್ದಿದೆ.
ಈ ಕುರಿತು ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –



