*ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ:  ಚನ್ನರಾಜ ಹಟ್ಟಿಹೊಳಿ ಬೇಸರ*

ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ :  ಚನ್ನರಾಜ ಹಟ್ಟಿಹೊಳಿ ಬೇಸರ ಪ್ರಗತಿವಾಹಿನಿ ಸುದ್ದಿ, ಬೆನಕನಹಳ್ಳಿ (ಬೆಳಗಾವಿ) :   ತಮ್ಮ ಬದುಕಿನ ಬಹುಪಾಲು ಸಮಯವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಡುವ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಪ್ರೀತಿ, ನೆಮ್ಮದಿ ಮತ್ತು ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿಷಾದಿಸಿದ್ದಾರೆ.  ಮಂಗಳವಾರ ಬೆನಕನಹಳ್ಳಿಯಲ್ಲಿ ಸ್ವಾಮಿ ಛಾಯಾ ಪ್ರತಿಷ್ಠಾನದ ಘರಕುಲ ವೃದ್ಧಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ನಾವು … Continue reading *ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬಂಧಗಳು ಕಳಚಿಹೋಗುತ್ತಿವೆ:  ಚನ್ನರಾಜ ಹಟ್ಟಿಹೊಳಿ ಬೇಸರ*