*ಹೆಂಡತಿ ಕೊಲೆ ಮಾಡಿ ಹೃದಯಾಘಾತ ನಾಟಕವಾಡಿದ ಪತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತನ್ನ ಹೆಂಡತಿಯ ಕತ್ತು ಹಿಚುಕಿ ಪತಿ ಕೊಲೆ ಮಾಡಿ, ಬಳಿಕ ಕೊಲೆ ಮುಚ್ಚಿಹಾಕಲು ಹೃದಯಾಘಾತ ಎಂದು ನಂಬಿಸಲು ಯತ್ನಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ಕೊಲೆ ನಡೆದಿದೆ. ಮಂಗಲಾ ಗಣಪತಿ ನಾಯ್ಕ (27) ಕೊಲೆಯಾದ  ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಆರೋಪಿ ಪತಿ ಗಣಪತಿ ಮಂಜುನಾಥ ನಾಯ್ಕ.  ಘಟನೆಯ ನಡೆದ ದಿನದಂದು ಗಣಪತಿ ಮಂಜುನಾಥ ನಾಯ್ಕ ಪೂರ್ಣವಾಗಿ ಮದ್ಯಪಾನ ಮಾಡಿ ಮನೆಗೆ … Continue reading *ಹೆಂಡತಿ ಕೊಲೆ ಮಾಡಿ ಹೃದಯಾಘಾತ ನಾಟಕವಾಡಿದ ಪತಿ ಅರೆಸ್ಟ್*