*ಐದು ಮಕ್ಕಳ ತಾಯಿಗೆ ಪ್ರೇಮಿ ಜೊತೆ ಮದುವೆ ಮಾಡಿಸಿದ ಗಂಡ*

ಪ್ರಗತಿವಾಹಿನಿ ಸುದ್ದಿ: ಐದು ಮಕ್ಕಳ ತಾಯಿಯನ್ನು ಗಂಡನೆ ಮುಂದೆ ನಿಂತು ಪ್ರೇಮಿ ಜೊತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ನಡೆದಿದೆ. ಉತ್ತರ ಪ್ರದೇಶದ ಸಂತ ಕಬೀರ್​ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದೆಬ್ರಿ ಗ್ರಾಮದ ಬುದ್ಧಿರಾಮ್​ ನಿಶಾದ್​ (45) ಮತ್ತು ಪೂಲ್ಮತಿ (37) ಸುಮಾರು 21 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 18 ವರ್ಷದ ಮಗ ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ. ಆದರೆ, ಕೆಲವು ತಿಂಗಳಿಂದ ಪೂಲ್ಮತಿ 26 ವರ್ಷದ ಅವಧೇಶ್​ ಎಂಬ … Continue reading *ಐದು ಮಕ್ಕಳ ತಾಯಿಗೆ ಪ್ರೇಮಿ ಜೊತೆ ಮದುವೆ ಮಾಡಿಸಿದ ಗಂಡ*