*ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಹೀರಿದ ಪತಿ; ಭೀಬತ್ಸ್ಯ ಕೃತ್ಯದ ವಿಡಿಯೋ ವೈರಲ್*
ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿಯೊಬ್ಬ ಆಕೆಯ ಪ್ರಿಯಕರನ ಕತ್ತು ಸೀಳಿ ಬಳಿಕ ಆತನ ಕತ್ತಿನ ರಕ್ತವನ್ನು ಹೀರಿದ ಭೀಬತ್ಸ್ಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ. ಬಟ್ಲಹಳ್ಳಿ ನಿವಾಸಿ ವಿಜಯ್ ಕೊಲೆ ಆರೋಪಿ. ಚೇಳೂರು ತಾಲೂಕಿನ ಮಾಂಡೇಪಲ್ಲಿ ನಿವಾಸಿ ಮಾರೇಶ್ ಹಲ್ಲೆಗೊಳಗಾದ ವ್ಯಕ್ತಿ.Home add -Advt ವಿಜಯ್ ಪತ್ನಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪ ಹಿನ್ನೆಲೆಯಲ್ಲಿ ವಿಜಯ್, ಮಾರೇಶ್ … Continue reading *ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಹೀರಿದ ಪತಿ; ಭೀಬತ್ಸ್ಯ ಕೃತ್ಯದ ವಿಡಿಯೋ ವೈರಲ್*
Copy and paste this URL into your WordPress site to embed
Copy and paste this code into your site to embed