*ಪತಿಯನ್ನು ಹುಡುಕಿಕೊಡುವಂತೆ ಪತ್ನಿಯ ದೂರು; ಹೆಂಡತಿ ನಾಪತ್ತೆ ಎಂದು ಗಂಡನ ಕಂಪ್ಲೇಂಟ್; ಏನಿದು ಪ್ರಕರಣ?*
ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧದ ಪ್ರಕರಣವೊಂದು ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಒಂದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ. ಪತಿ ಹಾಗೂ ಪತ್ನಿ ಇಬ್ಬರೂ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಸುಮಯ್ಯಾ ಬಾನು ಹಾಗೂ ವಸೀಂ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣುಮಗುವಿದೆ. ಆದರೆ ಇತ್ತೀಚೆಗೆ ವಸಿಂ ದಿಲ್ ಷಾದ್ ಎಂಬುವವರ ಹಿಂದೆ ಬಿದ್ದಿದ್ದಾನೆ. ಪತಿ ವಸಿಂ ದಿಲ್ ಷಾದ್ ಜೊತೆ … Continue reading *ಪತಿಯನ್ನು ಹುಡುಕಿಕೊಡುವಂತೆ ಪತ್ನಿಯ ದೂರು; ಹೆಂಡತಿ ನಾಪತ್ತೆ ಎಂದು ಗಂಡನ ಕಂಪ್ಲೇಂಟ್; ಏನಿದು ಪ್ರಕರಣ?*
Copy and paste this URL into your WordPress site to embed
Copy and paste this code into your site to embed