*ನಾನು ಸಾವಿಗೆ ಅಂಜಲ್ಲ, ಉದ್ದೇಶಪೂರ್ವಕ ವಿಮಾನಪತನಕ್ಕೆ ಯತ್ನಿಸಿದ್ದೆ*: *ಫ್ಲೈ ದುಬೈ ಕೋ ಪೈಲಟ್*

ಪ್ರಗತಿವಾಹಿನಿ ಸುದ್ದಿ: ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಬಯಸಿದ್ದೆ ಎಂದು ಒಮಾನ್‌ನ ಸಹ-ಪೈಲಟ್ ಹಮಾಮ್ ಅಲ್-ಹಮಾಮಿ ಸೌದಿ ಅರೇಬಿಯಾದಲ್ಲಿ ನಡೆದ ಪ್ರಾಥಮಿಕ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. “ಸಾವಿಗೆ ನಾನು ಹೆದರುವುದಿಲ್ಲ” ಎಂಬ ಅರ್ಥದ ಹೇಳಿಕೆಯನ್ನೂ ನೀಡಿದ್ದಾನೆ. ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿತ್ತು. ಹಮಾಮಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಕಾಕ್‌ಪಿಟ್‌ನಲ್ಲಿದ್ದ ತುರ್ತು ಕ್ರ್ಯಾಶ್ ಆಕ್ಸ್‌ನಿಂದ ದಾಳಿ ನಡೆಸಿ, ವಿಮಾನದ ನಿಯಂತ್ರಣ … Continue reading *ನಾನು ಸಾವಿಗೆ ಅಂಜಲ್ಲ, ಉದ್ದೇಶಪೂರ್ವಕ ವಿಮಾನಪತನಕ್ಕೆ ಯತ್ನಿಸಿದ್ದೆ*: *ಫ್ಲೈ ದುಬೈ ಕೋ ಪೈಲಟ್*