*‘ನನ್ನ ಪತಿಗೆ ನಾನು ಸ್ಪೆಷಲ್ ಅಂದುಕೊಂಡಿದ್ದೆ, ಆದರೆ…’*: *ಯುವ ಪತ್ನಿ ಶ್ರೀದೇವಿ ಪೋಸ್ಟ್‌ ವೈರಲ್*

ಪ್ರಗತಿವಾಹಿನಿ ಸುದ್ದಿ: ನಟ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ವಿವಾದ ಮತ್ತೆ ಚರ್ಚೆಗೆ ಬಂದಿದೆ. ಅಮೆರಿಕದಲ್ಲಿರುವ ಶ್ರೀದೇವಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹೊಸ ರೀಲ್ಸ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ತಮ್ಮ ಹಳೆಯ ಫೋಟೋಗಳನ್ನು ಬಳಸಿಕೊಂಡು ಮಾಡಿರುವ ರೀಲ್ಸ್‌ನಲ್ಲಿ, ಪತಿಯ ಮೊಬೈಲ್‌ನಲ್ಲಿ ತಮ್ಮ ಸಾವಿರಾರು ಫೋಟೋಗಳಿದ್ದವು. ಅದನ್ನು ನೋಡಿ ತಾನು ಪತಿಗೆ ವಿಶೇಷ ವ್ಯಕ್ತಿ ಎಂದು ಭಾವಿಸಿದ್ದೆ ಎಂಬ ಅರ್ಥದಲ್ಲಿ ಶ್ರೀದೇವಿ ಬರೆದುಕೊಂಡಿದ್ದಾರೆ. ಆದರೆ, ಅದೇ ರೀತಿಯ ಪೋಸ್‌ ಹಾಗೂ ಫೋಟೋಗಳು ಮತ್ತೊಬ್ಬ ಯುವತಿಯದ್ದೂ … Continue reading *‘ನನ್ನ ಪತಿಗೆ ನಾನು ಸ್ಪೆಷಲ್ ಅಂದುಕೊಂಡಿದ್ದೆ, ಆದರೆ…’*: *ಯುವ ಪತ್ನಿ ಶ್ರೀದೇವಿ ಪೋಸ್ಟ್‌ ವೈರಲ್*