*ವಿಮಾನ ಮುರಿದುಬಿತ್ತು ಎಂದೇ ಭಾವಿಸಿದ್ದೆ*: *ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆಯ ರೋಚಕ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್‌ ಸ್ಮಿತ್‌*

ಪ್ರಗತಿವಾಹಿನಿ ಸುದ್ದಿ: ಆಕಾಶದಲ್ಲಿ ಸುಗಮವಾಗಿ ಸಾಗುತ್ತಿದ್ದ ವಿಮಾನ ಏಕಾಏಕಿ ಸಾವಿನ ಸುಳಿಗೆ ಸಿಲುಕಿತ್ತು. ಸಹ-ಪೈಲಟ್‌ನ ಕೊಡಲಿಯಂತಹ ಆಯುಧದ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದರೂ, ಪ್ರಾಣ ಉಳಿಸಿಕೊಳ್ಳಲು ಹೋರಾಡಿದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್, 170ಕ್ಕೂ ಹೆಚ್ಚು ಮಂದಿಯ ಜೀವಕ್ಕೆ ಎದುರಾಗಿದ್ದ ಅಪಾಯದ ಭೀಕರ ಕ್ಷಣಗಳನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಅಬುಧಾಬಿಯ ಜಾಯೆದ್ ಮಿಲಿಟರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್, ಮತ್ತೆ ಪೈಲಟ್ ಸಮವಸ್ತ್ರ ಧರಿಸಿ ಆಕಾಶಕ್ಕೆ ಹಾರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ … Continue reading *ವಿಮಾನ ಮುರಿದುಬಿತ್ತು ಎಂದೇ ಭಾವಿಸಿದ್ದೆ*: *ಸಹ-ಪೈಲಟ್‌ನಿಂದ ಮಾರಣಾಂತಿಕ ಹಲ್ಲೆಯ ರೋಚಕ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್‌ ಸ್ಮಿತ್‌*