Latest

ವಿಶ್ವಕಪ್ T20; ಭಾರತದ ಕಮೆಂಟೇಟರ್ ಗಳ ಪಟ್ಟಿ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: 2022 ರ T20 ವಿಶ್ವಕಪ್‌ನಲ್ಲಿ 3 ಭಾರತೀಯ ಕಮೆಂಟೇಟರ್ (ವಿವರಣೆಗಾರ) ಗಳ ಪಟ್ಟಿಯನ್ನು ICC ಬಿಡುಗಡೆ ಮಾಡಿದೆ.

ಅಧಿಕೃತ ಕಾಮೆಂಟರಿ ತಂಡ ಹರ್ಷ ಭೋಗ್ಲೆ, ರವಿಶಾಸ್ತ್ರಿ ಮತ್ತು ಸುನೀಲ್ ಗವಾಸ್ಕರ್ ಸೇರಿದಂತೆ ಮೂವರು ಭಾರತೀಯರನ್ನು ಒಳಗೊಂಡಿದೆ.

ಇದಲ್ಲದೆ, ಪಂದ್ಯಾವಳಿಗೆ ಹೆಸರಿಸಲಾದ 29 ಕಾಮೆಂಟೇಟರ್‌ಗಳ ತಂಡದಲ್ಲಿ ಮೆಲ್ ಜೋನ್ಸ್, ಇಸಾ ಗುಹಾ ಮತ್ತು ನತಾಲಿ ಜರ್ಮನೋಸ್ ಮಹಿಳಾ ಮಹಿಳಾ ಕಮೆಂಟೇಟರ್ ಗಳಾಗಿದ್ದಾರೆ.

ಬಸ್ ಪಲ್ಟಿಯಾಗಿ 20 ಜನರ ದುರ್ಮರಣ

Related Articles

Back to top button