*ನಾ ಪಾಸ್ ಆದ್ರೆ ಅವಳು ನನ್ನ ಲವ್ ಮಾಡ್ತಾಳೆ: ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟ ವಿದ್ಯಾರ್ಥಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಈ ವರ್ಷ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನ ಮುಕ್ತಾಯ ಹಂತದಲ್ಲಿ ಇದ್ದು, ಈ ತಿಂಗಳ ಕೊನೆಯಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಉತ್ತರ ಪತ್ರಿಕೆ ಮೌಲ್ಯಮಾಪನ ಹಿನ್ನಲೆ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡುವಂತೆ ಮನವಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಈ ಅಚ್ಚರಿ ಉತ್ತರ ಪತ್ರಿಕೆಗಳು ಲಭ್ಯವಾಗಿವೆ. ಸರ್, ನನ್ನನ್ನು ಪಾಸ್ ಮಾಡಿ ನಾನು ಎಸ್ಎಸ್ಎಲ್ಸಿಯಲ್ಲಿ ಪಾಸಾದರೆ ಮಾತ್ರ ನನ್ನ ಹುಡುಗಿ ನನ್ನನ್ನ ಲವ್ ಮಾಡ್ತೀನಿ … Continue reading *ನಾ ಪಾಸ್ ಆದ್ರೆ ಅವಳು ನನ್ನ ಲವ್ ಮಾಡ್ತಾಳೆ: ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟ ವಿದ್ಯಾರ್ಥಿ*
Copy and paste this URL into your WordPress site to embed
Copy and paste this code into your site to embed