*‘ದಮ್ಮು ತಾಕತ್ತಿದ್ರೆ ಮೀಸಲಾತಿ ಹೋರಾಟಕ್ಕೆ ಬನ್ನಿ’*: *ಸುದೀಪ್ಗೆ ಉಗ್ರಪ್ಪ ಸವಾಲು!*
ಪ್ರಗತಿವಾಹಿನಿ ಸುದ್ದಿ: ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ನಾಡಪ್ರಭು ರಾಜವೀರ ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಘೋಷಣೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಗಳು ‘ಕಿಚ್ಚ, ಕಿಚ್ಚ’ ಎಂದು ಕೂಗಿದ್ದರಿಂದ ಅಸಮಾಧಾನಗೊಂಡ ಅವರು, ವೇದಿಕೆಯಿಂದಲೇ ಸುದೀಪ್ಗೆ ಸವಾಲು ಹಾಕಿದ್ದಾರೆ. ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಬರುವಂತೆ ಆಗ್ರಹಿಸಿರುವ ಉಗ್ರಪ್ಪ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಮಂಗಳವಾರ ನಡೆದ ಜಯಂತೋತ್ಸವದಲ್ಲಿ ಭಾಗವಹಿಸಲು ನಟ ಕಿಚ್ಚ ಸುದೀಪ್ ಆಗಮಿಸಿದ್ದರು. ಈ … Continue reading *‘ದಮ್ಮು ತಾಕತ್ತಿದ್ರೆ ಮೀಸಲಾತಿ ಹೋರಾಟಕ್ಕೆ ಬನ್ನಿ’*: *ಸುದೀಪ್ಗೆ ಉಗ್ರಪ್ಪ ಸವಾಲು!*
Copy and paste this URL into your WordPress site to embed
Copy and paste this code into your site to embed