*ಲಾಡ್ಜ್‌ನಲ್ಲಿ ಪತ್ನಿಯ ಭೀಕರ ಹತ್ಯೆ*: *ಕೊಲೆ ಬಳಿಕ ಠಾಣೆಗೆ ತೆರಳಿ ಶರಣಾದ ಪತಿ!*

ಪ್ರಗತಿವಾಹಿನಿ ಸುದ್ದಿ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಖಾಸಗಿ ಲಾಡ್ಜ್‌ನಲ್ಲಿ ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಕೊಲೆ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ದಂಪತಿ ನಡುವೆ ಮೊದಲಿನಿಂದಲೂ ಕೌಟುಂಬಿಕ ಕಲಹ ನಡೆಯುತ್ತಿದ್ದು, ಸಂಧಾನದ ಮೂಲಕ ಮತ್ತೆ ಒಂದಾಗುವ ಪ್ರಯತ್ನವೂ ನಡೆದಿತ್ತು. ಆದರೆ, ಲಾಡ್ಜ್‌ನಲ್ಲಿ ಮತ್ತೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ಮಹಿಳೆ ರೂಬಿಯಾ ತಾಜ್ (29) ಎಂದು ಗುರುತಿಸಲಾಗಿದೆ. ಬೈಕ್ ಮೆಕ್ಯಾನಿಕ್ ಶೇಕ್ ನವೀದ್ ಬಾಷಾ ಅಲಿಯಾಸ್ ನವೀನ್ ಪಾಷಾ ಜೊತೆ 13 … Continue reading *ಲಾಡ್ಜ್‌ನಲ್ಲಿ ಪತ್ನಿಯ ಭೀಕರ ಹತ್ಯೆ*: *ಕೊಲೆ ಬಳಿಕ ಠಾಣೆಗೆ ತೆರಳಿ ಶರಣಾದ ಪತಿ!*