Latest

ಪರಿಸರಸ್ನೇಹಿ IIT ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ರಾಜ್ಯದ ಮೊದಲ ಐಐಟಿ ಗ್ರೀನ್ ಕ್ಯಾಂಪಸ್ ನ್ನು ವಿದ್ಯಾಕಾಶಿ ಧಾರವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.

852 ಕೋಟಿ ವೆಚ್ಚದಲ್ಲಿ 535 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಐಐಟಿ ಗ್ರೀನ್ ಕ್ಯಾಂಪಸ್ ನ್ನು ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ಐಐಟಿ ಇಡೀ ಕ್ಯಾಂಪಸ್ ನ್ನು ಪರಿಸರ ಸ್ನೇಹಿಯನ್ನಾಗಿ ನಿರ್ಮಾಣ ಮಾಡಲಾಗಿದ್ದು, ಜೀವ ವೈವಿದ್ಯ ರಕ್ಷಣೆ, ಶಬ್ದ ಮಾಲಿನ್ಯ ನಿಯಂತ್ರಣ, ಮಳೆಕೊಯ್ಲು ವಿಧಾನ, ಸೊರಶಕ್ತಿ ಬಳಕೆ, 2 ಡಿಗ್ರಿಯಷ್ಟು ತಾಪಮಾನ ಕಡಿಮೆ ವಿಧಾನವನ್ನು ಕ್ಯಾಂಪಸ್ ಅಳವಡಿಕೆ ಮಾಡಲಾಗಿದ್ದು ಪರಿಸರ ಸಂರಕ್ಷಣೆಗೆ ಮಾದರಿ ಕ್ಯಾಂಪಸ್ ಇದಾಗಿದೆ.

Home add -Advt

Related Articles

Back to top button